ಸುದ್ದಿ ಸಂಕ್ಷಿಪ್ತ

ಝುಂಭಾ ಡ್ಯಾನ್ಸ್ ಕಾರ್ಯಾಗಾರ

ಮೈಸೂರು.ಜೂ.20 : ನಗರದ ಆರ್ಟ್ ಪ್ಲಾನೆಟ್ ನಿಂದ ಜೂ.22 ರಿಂದ 23ರವರೆಗೆ ಝುಂಭಾ ಡ್ಯಾನ್ಸ್ ಕಾರ್ಯಾಗಾರವನ್ನು ಬೆಳಿಗ್ಗೆ 7.30 ರಿಂದ 8.30ರವರೆಗೆ ಹಾಗೂ ಜೂ.24ರಂದು ಕೊರಿಯನ್ ತರಬೇತಿಗಾರ್ತಿ ಠಾಶಿಯಿಂದ ಮಕ್ಕಳಿಗಾಗಿ ನೃತ್ಯ ಕಾರ್ಯಾಗಾರವನ್ನು ಸಂಜೆ 5 ರಿಂದ 6ರವರೆಗೆ  ಅಕ್ಷಯ ಭಂಡಾರದ ಬಳಿಯಿರುವ ಕಣ್ವ ಮಾರ್ಟ್ ಮೇಲಿರುವ  #31,2ನೇ ಮಹಡಿಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 8722 799997, 90352 17218 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: