ಸುದ್ದಿ ಸಂಕ್ಷಿಪ್ತ

ಮುಕ್ತ ಟೆನ್ನಿಸ್ ಪಂದ್ಯಾವಳಿ ಜೂ.24ಕ್ಕೆ

ಮೈಸೂರು.ಜೂ.20 : ಮೈಸೂರು ಟೆನ್ನಿಸ್ ವಿಂಗ್ಸ್ ನಿಂದ ಓಪನ್ ಟೆನ್ನಿಸ್ ಟೂರ್ನೆಮೆಂಟ್ ಅನ್ನು 12 ವರ್ಷದೊಳಗಿನ ಮಕ್ಕಳಿಗಾಗಿ ಜೂ.24ರಂದು ಕುವೆಂಪುನಗರದ ಸೋಮಾನಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಆಸಕ್ತ ಕ್ರೀಡಾಪಟುಗಳು ಹೆಸರು ನೋಂದಾಯಿಸಿಕೊಳ್ಳಲು ಮೊಬೈಲ್ ಸಂಖ್ಯೆ 9035678000 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: