ಸುದ್ದಿ ಸಂಕ್ಷಿಪ್ತ

ಜೂ.21ಕ್ಕೆ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ಗ್ರಂಥ ಬಿಡುಗಡೆ

ಮೈಸೂರು.ಜೂ.20 : ಮೈಸೂರು.ವಿವಿಯ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಗ್ರಂಥ ಬಿಡುಗಡೆ ಸಮಾರಂಭವನ್ನು ಜೂ.21ರ ಮಧ್ಯಾಹ್ನ 3.30ಕ್ಕೆ ಹಮ್ಮಿಕೊಂಡಿದೆ. ವಿವಿಯ (ಪ್ರಭಾರ) ಕುಲಪತಿ ಪ್ರೊ.ಡಾ.ದಯಾನಂದ ಮಾನೆ ಬಿಡುಗಡೆಗೊಳಿಸುವರು.  ನಿರ್ದೇಶಕಿ ಪ್ರೊ.ಡಾ.ಹೆಚ್.ಪಿ.ದೇವಕಿ ಕೃತಿಗಳ ಬಗೆಗೆ ಮಾತನಾಡುವರು.

ಡಾ.ಕೆ.ವಿ.ರಾಮಪ್ರಿಯರ ಪ್ರೌಢಾಭಿರಾಮಂ, ಡಾ. ಎಂ.ಗೀತಾ- ಶಾಹಭೂಪಾಲಂಕಾರಃ, ಡಾ.ಬಿ.ಮಮತಾ- ಲೀಲಾವತೀಸಂದೇಶಃ ಹಾಗೂ ಡಾ.ಎಂ.ರಂಗಸ್ವಾಮಿ ಸಂಪಾದಕತ್ವದ ತೈಲಪ್ರಕರಣಂ ಕೃತಿಗಳು ಬಿಡುಗಡೆಗೊಳ್ಳುವವು. (ಕೆ.ಎಂ.ಆರ್)

Leave a Reply

comments

Related Articles

error: