Uncategorized

ಎಂ.ಟೆಕ್ ಇನ್ ಮೆಟಿರಿಯಲ್ಸ್ ಸೈನ್ಸ್ ಕೋರ್ಸಿಗೆ ಅರ್ಜಿ ಆಹ್ವಾನ

ಮೈಸೂರು.ಜೂ.20 : ಮೈಸೂರು ವಿವಿಯ ಎಂ.ಟೆಕ್ ಇನ್ ಮೆಟೀರಿಯಲ್ಸ್ ಸೈನ್ಸ್ ಕೋರ್ಸಿನ ಪ್ರವೇಶಾತಿಗಾಗಿ ಅನ್ ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಜೂ.21ರಿಂದ www.uni-mysore.ac.in ಅಥವಾ ಮೆಟೀರಿಯಲ್ಸ್ ಸೈನ್ಸ್ ನ ಕಚೇರಿಯನ್ನು ಅಥವಾ ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821-2419444 ಅನ್ನು ಸಂಪರ್ಕಿಬಹುದು. (ಕೆ.ಎಂ.ಆರ್)

Leave a Reply

comments

Related Articles

error: