ಕರ್ನಾಟಕ

ಚಾ.ನಗರ ಚಾಮರಾಜೇಶ್ವರ ದೇವಾಲಯದ ಹುಂಡಿಗೆ ಕನ್ನ

 

ಚಾಮರಾಜನಗರ,ಜೂ.20-ನಗರದ ಚಾಮರಾಜೇಶ್ವರ ದೇವಾಲಯದ ಹುಂಡಿಯಲ್ಲಿ ಕಳ್ಳತನವಾಗಿರುವ ಘಟನೆ ಮಂಗಳವಾರ ನಡೆದಿದೆ.

ದೇವಾಲಯದ 2 ಹುಂಡಿಗಳನ್ನು ಹೊಡೆದಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಜನವರಿಯಿಂದ ಜೂನ್ ವರೆಗೆ ಹುಂಡಿಯ ಎಣಿಕೆಯಾಗಿರಲಿಲ್ಲ.

ತಹಸಿಲ್ದಾರ್ ಪುರಂದರ, ಡಿವೈಎಸ್ಪಿ ಗಂಗಾಧರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನ ದಳದವರಿಂದ ಪತ್ತೆ ಕಾರ್ಯನಡೆಯುತ್ತಿದೆ.  (ವರದಿ-ವಿ.ಎಸ್.ಎಸ್, ಎಂ.ಎನ್)

 

Leave a Reply

comments

Related Articles

error: