ಕರ್ನಾಟಕಪ್ರಮುಖ ಸುದ್ದಿ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅತ್ತಿಬೆಲೆ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕರಿಂದ ನೋಟ್ ಬುಕ್ ವಿತರಣೆ

ರಾಜ್ಯ(ಬೆಂಗಳೂರು) ಜೂ.21:- ಆನೇಕಲ್ ವಿಧಾನ ಸಭಾ ಕ್ಷೇತ್ರದ ಕೂಗೂರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅತ್ತಿಬೆಲೆ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಎಲ್.ವೈ. ರಾಜೇಶ್ ನೋಟ್ ಬುಕ್  ವಿತರಿಸಿದರು.

ತಾಲೂಕು ಪಂಚಾಯತ್  ಸದಸ್ಯ ಸುಜಾತ ಸ್ವಾತೇಗೌಡ, ಮುಗಳೂರು ಪಂಚಾಯತ್  ಅಧ್ಯಕ್ಷ ಮುರುಗೇಶ್, ಮುಖಂಡರಾದ ಕಿತ್ತಗಾನಹಳ್ಳಿ ಶಿವಪ್ಪರೆಡ್ಡಿ, ಬಸವರಾಜ್, ನಾಗಣ್ಣ ಮತ್ತಿತರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: