ಸುದ್ದಿ ಸಂಕ್ಷಿಪ್ತ

ಜೂ.23ಕ್ಕೆ ಮುಖ್ಯಮಂತ್ರಿಗಳಿಂದ ಇಫ್ತಿಯಾರ್ ಕೂಟ

ಮೈಸೂರು.ಜೂ.21 : ಪವಿತ್ರ ರಂಜಾನ್ ಮಾಸದಂಗವಾಗಿ ಮುಸ್ಲಿಂ ಬಾಂಧವರಿಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೂ.23ರಂದು ಸಂಜೆ 6ಕ್ಕೆ ಸಿದ್ಧಿಕಿ ಮೊಹಲ್ಲಾದ ಪ್ರೆಸ್ಟೀಜ್ ಕನ್ವೆನಷನ್ ಹಾಲ್ ನಲ್ಲಿ ಇಫ್ತಿಯಾರ್ ಕೂಟವನ್ನು ಆಯೋಜಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: