ಸುದ್ದಿ ಸಂಕ್ಷಿಪ್ತ

ಯುವರಾಜ ಕಾಲೇಜು : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮೈಸೂರು.ಜೂ.21 : 2017-18 ಸಾಲಿನ ಯುವರಾಜ ಕಾಲೇಜಿನ ಪದವಿ ತರಗತಿಗಳಿಲ್ಲಿ ಉಳಿದಿರುವ ಸೀಟ್ ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಜೂ.27 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ : 0821 2419292/2419240 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: