ಸುದ್ದಿ ಸಂಕ್ಷಿಪ್ತ

ಜೂ.24ರಂದು ಉಚಿತ ವೈದ್ಯಕೀಯ ತಪಾಸಣೆ

ಮೈಸೂರು.ಜೂ.21 : ನಗರದ ಅಮೃತಕೃಪ ಆಸ್ಪತ್ರೆ, ಅಮ್ಮಚ್ಚಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಜೂ.24ರಂದು ಬೆಳಿಗ್ಗೆ 10.30 ರಿಂದ 12.30ರವರೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಬೀರಿಹುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದು, ಡಾ.ವಿಕಾಸ್ ಮೋದಿ ಹಾಗೂ ಡಾ.ಸೌಮ್ಯ ಮೋದಿ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಹಾಗೂ ಸಮಾಲೋಚನೆ ನಡೆಸುವರು. (ಕೆ.ಎಂ.ಆರ್)

Leave a Reply

comments

Related Articles

error: