ಸುದ್ದಿ ಸಂಕ್ಷಿಪ್ತ

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹರ್ನಿಯಾ ಸಂಜೆ ಕ್ಲಿನಿಕ್

ಮೈಸೂರು.ಜೂ.21 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ಪ್ರತಿ ಗುರುವಾರ ಹರ್ನಿಯ ತಪಾಸಣೆ ನಡೆಸುತ್ತಿದ್ದು ಇದರಂಗವಾಗಿ ಜೂ.22ರಂದು ಸಂಜೆ 4 ರಿಂದ 6ರವರೆಗೆ ಹರ್ನಿಯ ಸಂಜೆ ಕ್ಲಿನಿಕ್ ಅನ್ನು ನಡೆಸುತ್ತಿದೆ. ನೋಂದಾಣಿಗಾಗಿ ದೂ.ಸಂ. 95380 52378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: