ಸುದ್ದಿ ಸಂಕ್ಷಿಪ್ತ

ಉಚಿತ ಪರೀಕ್ಷೆ ತರಬೇತಿ

ಮೈಸೂರು.ಜೂ.21 : ಸಿದ್ದಾರ್ಥ ನಗರದ ಚಾಲೆಂಜರ್ಸ್ ಅಕಾಡೆಮಿಯೂ 2017-18ನೇ ಸಾಲಿನ ಎಂ.ಬಿ.ಎ, ಎಂ.ಕಾಂ,ಪಿ.ಜಿ ಸಿ.ಇಟಿ ಪ್ರವೇಶ ಉಚಿತ ಪರೀಕ್ಷೆ  ತರಬೇತಿಯನ್ನು ಜೂ.22ರಿಂದ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9535992241, 9844820196 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: