ಸುದ್ದಿ ಸಂಕ್ಷಿಪ್ತ

ಜೂ.25ಕ್ಕೆ ಉಚಿತ ಕಣ್ಣಿನ ತಪಾಸಣಾ ಶಿಬಿರ

ಮೈಸೂರು.ಜೂ.21 :  ಸ್ನೇಹವೃಂದ ಗೆಳೆಯರು, ಹಿರಿಯ ನಾಗರೀಕರು ಹಾಗೂ ಜಿಲ್ಲಾ ಅಂಧತ್ವ ನಿಯಂತ್ರ ಸಂಸ್ಥೆ ಮತ್ತು ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಯೂ ಸಂಯುಕ್ತವಾಗಿ ವಿಶ್ವ ಪರಿಸರ & ವಿಶ್ವ ಯೋಗ ದಿನಾಚರಣೆಯಂಗವಾಗಿ ಜೂ.25ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ2 ವರೆಗೆ, ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಡಾ.ರಾಜ್ ಕುಮಾರ್ ರಸ್ತೆಯ ಎಸ್.ಎಸ್.ವಿ. ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಮೈಕ್ ಪ್ರಕಾಶ್ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9448270641 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: