ಸುದ್ದಿ ಸಂಕ್ಷಿಪ್ತ

ಶಾಲಿನಿ ಕೋಶ್ಲೆಗೆ ವಿಟಿಯೂನಿಂದ ಪಿ.ಎಚ್.ಡಿ.

ಮೈಸೂರು.ಜೂ.21 : ಡಾ.ಎಸ್.ನಂಜುಂಡಸ್ವಾಮಿ ಮತ್ತು ಡಾ.ಎಸ್.ಮಹೇಶ್  ಅವರ ಮಾರ್ಗದರ್ಶನದಲ್ಲಿ ಶಾಲಿನಿ ಕೋಶ್ಲೆ ಅವರ  “Defluoridation of ground water by using electrochemical coaguiation and fungi” ಬಯೋಟೆಕ್ನಾಲಜಿ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೂ ಪಿ.ಎಚ್.ಡಿ ಪದವಿಗೆ ಅಂಗೀಕರಿಸಿದೆ. ವಿವಿಯ ಘಟಿಕೋತ್ಸವದಂದು ಪದವಿ ಪ್ರಧಾನ ಮಾಡಲಾಗುವುದು (ಕೆ.ಎಂ.ಆರ್)

Leave a Reply

comments

Related Articles

error: