ಸುದ್ದಿ ಸಂಕ್ಷಿಪ್ತ

ಎಬಿಲಿಟಿ ತರಬೇತಿ

ಧೃತಿ ಸ್ಕೂಲ್ ಆಫ್ ಬ್ಯಾಂಕಿಂಗ್ ಸಂಸ್ಥೆಯು ಐಬಿಪಿಎಸ್-ಆರ್ ಆರ್ ಬಿ ಪರೀಕ್ಷೆಗಳಿಗೆ ಒಂದು ತಿಂಗಳ ಕ್ರ್ಯಾಷ್ ಕೋರ್ಸ್ ತರಬೇತಿಯನ್ನು ಹಮ್ಮಿಕೊಂಡಿದೆ. ಈ ತರಬೇತಿಯಲ್ಲಿ ಕ್ವಾಂಟ್ ಎಬಿಲಿಟಿ, ರೀಸನಿಂಗ್ ಎಬಿಲಿಟಿ ಮತ್ತು ವರ್ಬಲ್ ಎಬಿಲಿಟಿ ಕುರಿತು ತರಬೇತಿ ನೀಡಲಾಗುತ್ತದೆ.

ಆಸಕ್ತರು ತಮ್ಮ ಹೆಸರನ್ನು ಅಕ್ಟೋಬರ್ 12ರೊಳಗೆ ಸಂಜೆ 5.30ರಿಂದ 8.30ರೊಳಗೆ ಪ್ರೊ.ಎ.ಕೃಷ್ಣಮೂರ್ತಿ, ಮಾತೃಮಂಡಲಿ ಪೂಜೆ ಆವರಣ, ಚಂದ್ರಮೌಳೇಶ್ವರ ದೇವಸ್ಥಾನದ ಎದುರು, ಕಾಳಿದಾಸ ರಸ್ತೆ, ವಿವಿ ಮೊಹಲ್ಲಾ ಇಲ್ಲಿ ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.7795473713ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: