ಮೈಸೂರು

ಅಪಘಾತ: ಬಾಲಕ ಸಾವು

ಮೈಸೂರು,(ಹುಣಸೂರು),ಜೂ.21-ಆಪೆ ಆಟೋ ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಧರ್ಮಾಪುರದ ಭರತ್ (5) ಸ್ಥಳದಲ್ಲೇ ಮೃತಪಟ್ಟ ಬಾಲಕ. ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಗೆಜ್ಜಯ್ಯನ ವಡ್ಡರದೊಡ್ಡಿ ಬಳಿ ನಡೆದ ಅಪಘಾತದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ. (ವರದಿ-ಆರ್.ವಿ, ಎಂ.ಎನ್)

Leave a Reply

comments

Related Articles

error: