ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 10:ಸಂಗೀತ ಕಾರ್ಯಕ್ರಮ

ಶ್ರೀರಾಂಪುರಂನಲ್ಲಿರುವ ಶ್ರೀಲಕ್ಷ್ಮಿ ನರಸಿಂಹ ಗಾಯತ್ರಿ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 10ರಂದು ಸಂಜೆ 6ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಾಣಿ ಸತೀಶ್ ಅವರ ಗಾಯನಕ್ಕೆ, ಪಿಟೀಲಿನಲ್ಲಿ ಸಿ.ಎನ್.ತ್ಯಾಗರಾಜು, ಮೃದಂಗದಲ್ಲಿ ತುಮಕೂರು ರವಿಶಂಕರ್, ಘಟಂನಲ್ಲಿ ಶರತ್ ಕೌಶಿಕ್ ಸಾಥ್ ನೀಡಲಿದ್ದಾರೆ.

Leave a Reply

comments

Related Articles

error: