ಸುದ್ದಿ ಸಂಕ್ಷಿಪ್ತ

ಅಕ್ಟೋಬರ್ 22: ಸಂಗೀತ ಕಾರ್ಯಕ್ರಮ

ಜಯನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಅಕ್ಟೋಬರ್ 22ರಂದು ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಗಿರಿಜಾ ಶಂಕರ್ ಅವರ ಗಾಯನಕ್ಕೆ, ಪಿಟೀಲಿನಲ್ಲಿ ಮಧುಸೂದನ್, ಮೃದಂಗದಲ್ಲಿ ನಟರಾಜ್ ಸಾಥ್ ನೀಡಲಿದ್ದಾರೆ.

Leave a Reply

comments

Related Articles

error: