ಸುದ್ದಿ ಸಂಕ್ಷಿಪ್ತ

ಜೂ.26 ರಂದು ಪಾಲಿಕ್ಲಿನಿಕ್‍ಗೆ ರಜೆ

ಮಡಿಕೇರಿ,ಜೂ.22-ನಗರದಲ್ಲಿರುವ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್ ಜೂ.26 ರಂದು ಈದ್-ಉಲ್-ಫಿತರ್ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ ಎಂದು ಮಡಿಕೇರಿ ಇ.ಸಿ.ಎಚ್.ಎಸ್. ಪಾಲಿಕ್ಲಿನಿಕ್‍ನ ಅಧಿಕಾರಿ ತಿಳಿಸಿದ್ದಾರೆ. (ವರದಿ-ಕೆ.ಸಿ.ಐ,ಎಂ.ಎನ್)

Leave a Reply

comments

Related Articles

error: