ಸುದ್ದಿ ಸಂಕ್ಷಿಪ್ತ

ಜೂ.27 ರಂದು ಜಿ.ಪಂ.ಸಾಮಾನ್ಯ  ಸಭೆ

ಮಡಿಕೇರಿ,ಜೂ.22-ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಜೂ.27 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಪಂ ಸಿಇಒ ಚಾರುಲತಾ ಸೋಮಲ್ ತಿಳಿಸಿದ್ದಾರೆ. (ವರದಿ-ಕೆ.ಸಿ.ಐ,ಎಂ.ಎನ್)

 

 

 

Leave a Reply

comments

Related Articles

Check Also

Close
error: