ಸುದ್ದಿ ಸಂಕ್ಷಿಪ್ತ

ಉಪಹಾರ ವಿತರಣೆ

ಪೀಪಲ್ ಫಾರ್ ಸಂಸ್ಥೆಯ ವತಿಯಿಂದ ಕರುಣಾ ಟ್ರಸ್ಟ್ ನ ಬುದ್ಧಿ ಮಾಂದ್ಯ ಹೆಣ್ಣು ಮಕ್ಕಳಿಗೆ ಅಕ್ಟೋಬರ್ 9ರಂದು ಬೆಳಿಗ್ಗೆ 9ಗಂಟೆಗೆ ಉಪಹಾರ ಮತ್ತು ಹಣ್ಣು-ಹಂಪಲು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: