ಸುದ್ದಿ ಸಂಕ್ಷಿಪ್ತ

ಮೊಹರಂ ಮೆರವಣಿಗೆ

ಮೈಸೂರಿನ ಶಿಯಾ ಮುಸ್ಲಿಂ ವತಿಯಿಂದ ಅಕ್ಟೋಬರ್ 9ರಂದು ಸಾಯಂಕಾಲ 4ಗಂಟೆಗೆ 7ನೇ ವರ್ಷದ ಮೊಹರಂ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ಅಕ್ಬರ್ ರೋಡ್, ಕೆ.ಟಿ.ಸ್ಟ್ರೀಟ್, ಮಂಡಿಮೊಹಲ್ಲಾ, ಮಂಡಿಪೊಲೀಸ್ ಸ್ಟೇಶನ್ ಸರ್ಕಲ್, ಶ್ರೀಟಾಕೀಸ್ ಸರ್ಕಲ್, ಬಿ.ಎನ್ ಸ್ಟ್ರೀಟ್&ಬ್ಯಾಂಕ್ ಮೂಲಕ ಸಾಗಿ ಬರಲಿದೆ.

Leave a Reply

comments

Related Articles

error: