ಸುದ್ದಿ ಸಂಕ್ಷಿಪ್ತ

2000ಕುರ್ಚಿ ಅಳವಡಿಕೆ.

ಕಲ್ಪವೃಕ್ಷ ಟ್ರಸ್ಟ್ ವತಿಯಿಂದ ಅಕ್ಟೋಬರ್ 11ರಂದು ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಯುವ ಜಂಬೂ ಸವಾರಿಯಲ್ಲಿ ಸಯ್ಯಾಜಿರಾವ್ ರಸ್ತೆಯಲ್ಲಿರುವ ಆಯುರ್ವೇದ ಆಸ್ಪತ್ರೆಯ ಮುಂಭಾಗ ವಿಶೇಷ ಶಾಮಿಯಾನ ಅಳವಡಿಸಿ ಕುಳಿತುಕೊಳ್ಳಲು 2000ಕುರ್ಚಿಗಳನ್ನು ಅಳವಡಿಸಿ ಪ್ರವಾಸಿಗರಿಗೆ ಕುಡಿಯಲು ಉಚಿತವಾಗಿ ಬಿಸ್ಲೆರಿ ನೀರು ಮತ್ತು ಬಿಸ್ಕತ್ತು ನೀಡಿ, ವಿದೇಶಿಯರಿಗೆ ಇಂಗ್ಲಿಷ್ ನಲ್ಲಿವೀಕ್ಷಕ ವಿವರಣೆ ನೀಡಲಿದೆ.

Leave a Reply

comments

Related Articles

error: