ಸುದ್ದಿ ಸಂಕ್ಷಿಪ್ತ

ಪ್ರತಿಭಟನೆ

ಜಯಲಕ್ಷ್ಮಿಪುರಂ ಈಜಿಡೇ ಮಾಲ್ ಮುಂಭಾಗ ಅಕ್ಟೋಬರ್ 9ರಂದು ಬೆಳಿಗ್ಗೆ 11ಗಂಟೆಗೆ ದಸರಾ ಮತ್ತು ದೀಪಾವಳಿಯ ಭಿತ್ತಿಪತ್ರಗಳನ್ನು ಶೌಚಾಲಯದಲ್ಲಿ  ಈಜಿಡೇ ಡಿಸಿಆರ್ ನಲ್ಲಿ ಅಳವಡಿಸಿ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಕರುನಾಡು ಜನಶಕ್ತಿ ವೇದಿಕೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

Leave a Reply

comments

Related Articles

Check Also

Close
error: