ಮೈಸೂರು

ಪದೋನ್ನತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿದ ರವಿ ಡಿಚನ್ನಣ್ಣವರ್

ಮೈಸೂರು, ಜೂ.22:- ಪೊಲೀಸರಿಗೆ ಪದೋನ್ನತಿ ನೀಡಿ ಕೆಲವರಿಗೆ ಸರ್ಕಾರ ಆದೇಶ ಹೊರಡಿಸಿದ್ದು ಪದೋನ್ನತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಸನ್ಮಾನಿಸಿದರು.

ಕಲಾ ಕೃಷ್ಣಸ್ವಾಮಿ ಅವರನ್ನು ಎಸಿಬಿ ಎಸ್ಪಿಯಾಗಿಯೂ, ವಿಕ್ರಂ ಅಮ್ಟೆ ಅವರನ್ನು ಡಿಸಿಪಿಯನ್ನಾಗಿಯೂ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು ಅವರು ತಮ್ಮ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಅವರನ್ನು ರವಿ ಡಿ.ಚನ್ನಣ್ಣವರ್ ಸನ್ಮಾನಿಸಿದರು.

ನಿಸ್ವಾರ್ಥ ಸೇವೆಯನ್ನು ಮುಂದುವರಿಸಿ ಎಂದು ಹೇಳಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: