ಸುದ್ದಿ ಸಂಕ್ಷಿಪ್ತ

ಟೆನ್ನಿಸ್ ಕೋರ್ಟ್ ಹಾಗೂ ಪಂದ್ಯಾವಳಿ ಉದ್ಘಾಟನೆ ಜೂ.24 ಕ್ಕೆ

ಮೈಸೂರು.ಜೂ.22 : ಕುವೆಂಪುನಗರದ ಮೈಸೂರು ಟೆನ್ನಿಸ್ ವಿಂಗ್, ಸೋಮಾನಿ ಕಾಲೇಜು ಸಂಯುಕ್ತಾಶ್ರದಲ್ಲಿ ಜೂ.24ರಂದು ಬೆಳಿಗ್ಗೆ 10ಕ್ಕೆ ಟೆನ್ನಿಸ್ ಕೋರ್ಟ್ ಹಾಗೂ ಪಂದ್ಯಾವಳಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಉದ್ಘಾಟಿಸುವರು, ಕಾಲೇಜಿನ ಹೆಚ್.ಎನ್. ನಾಗರಾಜ್ ಇತರರು ಹಾಜರಿರುವರು, ಮೂರು ದಿನಗಳ ಕಾಲ  12 ರಿಂದ 18ರೊಳಗಿನ ಸಿಂಗಲ್ಸ್ ಮತ್ತು ಡಬಲ್ಸ್ ಟೆನ್ನಿಸ್ ಪಂದ್ಯಾವಳಿ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: