ಸುದ್ದಿ ಸಂಕ್ಷಿಪ್ತ

ಜೂ.23 : ಚಾರ್ವಾಕ ಗ್ರಾಮೀಣ ರಂಗಕಾಲ -2017

ಮೈಸೂರು.ಜೂ.22 : ಜಾರ್ವಾಕ ಸೋಷಿಯಲ್ ಅಂಡ್ ಕಲ್ಚರಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಎ.ವಿ.ಎಸ್.ಎಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಜಾರ್ವಾಕ ಗ್ರಾಮೀಣ ರಂಗಕಾಲ -2017, ಭಾರತದ ನೈಜ ಇತಿಹಾಸದ ಗ್ರಹಿಕೆ ವಿಷಯವಾಗಿ 23 ರಿಂದ 25ರವರೆಗೆ ವಿಚಾರ ಸಂಕಿರಣ ಮತ್ತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸುವರು, ವಿಚಾರವಾದಿ ಕೆ.ಎಸ್.ಭಗವಾನ್ ಅಧ್ಯಕ್ಷತೆ ವಹಿಸುವರು, ಚಿಂತಕ ನಾಗಸಿದ್ಧಾರ್ಥ ಹೊಲೆಯಾರ್ ಉಪನ್ಯಾಸ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: