ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಗ್ರಾಹಕರ ಮೇಳ : ಮೈ ನವಿರೇಳಿಸುವ ರೋಬೋಟಿಕ್ ‘ಪ್ರಾಣಿಗಳ ಸಾಮ್ರಾಜ್ಯ’

ಮೈಸೂರು.ಜೂ.22 : ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ  ನೈಜ ಗಾತ್ರದ ರೋಬೋಟಿಕ್ ‘ಪ್ರಾಣಿಗಳ ಸಾಮ್ರಾಜ್ಯ’ ಪ್ರದರ್ಶನವನ್ನು ಜೂ.23ರಿಂದ ಆರಂಭವಾಗಿದೆ. ಪ್ರದರ್ಶನದಲ್ಲಿ ಆಫ್ರಿಕನ್ ಏಲಿಪೆಂಟ್, ಶಾರ್ಕ್ ಮೀನು, ಚೀನಾದ ಪಾಂಡಾದ ಚೆಲ್ಲಾಟ, ಬಂಗಾಳದ ಬಿಳಿ ಹುಲಿ ಘರ್ಜನೆ, ಡಾಲ್ಫಿನ್ ಸೌಂದರ್ಯ ಸೇರಿದಂತೆ ಗುಜರಾತ್ ನ ಸಿಂಹದ ರೋಮಾಂಚನ ಮೂಡಿಸುವ ಪ್ರಾಣಿಗಳನ್ನು ಕಲಾವಿದ ಗೌತಮ್ ಅಗರ್ ವಾಲ್ ಸಿದ್ಧಗೊಳಿಸಿದ್ದಾರೆ.  ಮಕ್ಕಳಿಗೆ ಆಶ್ಚರ್ಯ ಹುಟ್ಟಿಸುವ ಮೃಗಾಲಯ, ಜೀವ ವೈವಿಧ್ಯದ ಪ್ರಾಮುಖ್ಯತೆ ಪಾಠವನ್ನು ಪ್ರದರ್ಶನದಲ್ಲಿ ತಿಳಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: