ಸುದ್ದಿ ಸಂಕ್ಷಿಪ್ತ

ಜೂ.24ಕ್ಕೆ ಶಿವಾನುಭವ ದಾಸೋಹ ಮಾಲಿಕೆ

ಮೈಸೂರು.ಜೂ.22 : ಜೆ.ಎಸ್.ಎಸ್ ನ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಶಿವಾನುಭವ ದಾಸೋಹ ಮಾಲಿಕೆಯ 236ನೇ ಕಾರ್ಯಕ್ರಮವನ್ನು ಜೂ.24ರ ಸಂಜೆ 6ಕ್ಕೆ ಜೆ.ಎಸ್.ಎಸ್. ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ನಡೆಯಲಿದೆ. ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಸಿ.ಬಸವರಾಜು ‘ವಚನಕಾರರಲ್ಲಿ ವೈಚಾರಿಕನಿಷ್ಠೆ’ ವಿಷಯವಾಗಿ ಉಪನ್ಯಾಸ ನೀಡುವರು. ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಬಿ.ಪ್ರಭುಪ್ರಸಾದ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: