ಮೈಸೂರು

ಕೆ.ಶಿವರಾಂ ಅವರಿಂದ ಟೈಗರ್ ಚಿತ್ರ ವೀಕ್ಷಣೆ

ಮೈಸೂರು, ಜೂ.23: ಬಿಜೆಪಿ ಮುಖಂಡ ಹಾಗೂ ನಟ ಕೆ. ಶಿವರಾಂ ಅವರು ತಾವು ನಟಿಸಿರುವ ‘ಟೈಗರ್’  ಚಿತ್ರ ವೀಕ್ಷಣೆ ಮಾಡಿದರು.

ಮೈಸೂರಿನ ಸಂಗಂ ಚಿತ್ರಮಂದಿರದಲ್ಲಿಂದು  ಬಿಜೆಪಿ ಮುಖಂಡರ ಜೊತೆಗೂಡಿ ಚಿತ್ರ ವೀಕ್ಷಿಸಿದರು. ಈ ವೇಳೆ ನೂರಾರು ಅಭಿಮಾನಿಗಳು ಶಿವರಾಮ್ ಅವರ ಬಳಿ ಬಂದು ಸೆಲ್ಫಿ ತೆಗೆದುಕೊಂಡರು.

ಇದೇ ವೇಳೆ ಬಿಜೆಪಿ ಮುಖಂಡರಾದ  ಬಿ.ಪಿ ಮಂಜುನಾಥ್, ಆನಂದ್ ಸೇರಿದಂತೆ ಇತರರು ಭಾಗಿಯಾಗಿದ್ದರು. (ವರದಿ: ಎಸ್.ಎನ್, ಎಲ್.ಜಿ)

Leave a Reply

comments

Related Articles

error: