ಸುದ್ದಿ ಸಂಕ್ಷಿಪ್ತ

ತರಳುಬಾಳು : ಭಾವಸಂಗಮ ಹಾಗೂ ದತ್ತಿ ಕಾರ್ಯಕ್ರಮ

ಮೈಸೂರು.ಜೂ.23 : ತರಳಬಾಳು ಸಮಾಗಮದಿಂದ ಭಾವಸಂಗಮ ಹಾಗೂ ದತ್ತಿ ಕಾರ್ಯಕ್ರಮವನ್ನು ಜೂ.25ರ ಸಂಜೆ 6.30ಕ್ಕೆ ತರಳುಬಾಳು ವಿದ್ಯಾರ್ಥಿನಿಲಯದ ಆವರಣದಲ್ಲಿ. ಪರಿಸರ ಸಂರಕ್ಷಣೆ ಬಗ್ಗೆ ಪರಿಸರ ತಜ್ಞ ಬಾನು ಮೋಹನ್ ಉಪನ್ಯಾಸ ನೀಡುವರು. ಡಿ.ನಾಗೇಂದ್ರ ಅಧ್ಯಕ್ಷತೆ. (ಕೆ.ಎಂ.ಆರ್)

Leave a Reply

comments

Related Articles

error: