ಸುದ್ದಿ ಸಂಕ್ಷಿಪ್ತ

ಜೂ.24 : ಮಂಕುತಿಮ್ಮನ ಕಗ್ಗ ಕಲಿಕೆ ಹಾಗೂ ಉಪನ್ಯಾಸ

ಮೈಸೂರು.ಜೂ.23 : ಟಿ.ಕೆ.ಲೇಔಟ್ನ ಪರಮಹಂಸ ಯೋಗ ಮಹಾವಿದ್ಯಾಲಯವು ಮಂಕುತಿಮ್ಮನ ಕಗ್ಗ ಕಲಿಕೆ ಹಾಗೂ ಉಪನ್ಯಾಸವನ್ನು ಜೂ.24ರ ಸಂಜೆ 6.30ಕ್ಕೆ ಆಯೋಜಿಸಿದೆ. ಯೋಗರತ್ನ ಮುಕುಂದನ್ ಕಲಿಸುವರು, ಡಾ.ಎಂ.ಕಿರಣ್ ಕುಮಾರ್ ಸಮ್ಮೋಹನಾ ಚಿಕಿತ್ಸೆ ಉಪನ್ಯಾಸ ನೀಡುವರು. ಸಂಸ್ಥಾಪಕ ಗೌರವಾಧ್ಯಕ್ಷ ಯೋಗಪ್ರವೀಣ ಶಿವಪ್ರಕಾಶ್ ಗುರೂಜಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್).

Leave a Reply

comments

Related Articles

error: