ಸುದ್ದಿ ಸಂಕ್ಷಿಪ್ತ

ಜೂ.26ರಿಂದ ಮುದ್ರಾ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ

ಮೈಸೂರು.ಜೂ.23 : ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ಹಾಗೂ ಮುದ್ರಾ ಪ್ರಾಣಾಯಾಮ ಸಂಶೋಧನಾ ಕೇಂದ್ರದಿಂದ ಮುದ್ರಾ ಪ್ರಾಣಾಯಾಮ ಮತ್ತು ಧ್ಯಾನ ಶಿಬಿರವನ್ನು ಜೂ.26ರಿಂದ 5 ದಿನಗಳ ಕಾಲ ಬೆಳಿಗ್ಗೆ 6.30 ರಿಂದ 7.30ರವರೆಗೆ ಆಯೋಜಿಸಲಾಗಿದೆ. ದೈಹಿಕ ಸಮಸ್ಯೆಗಳಿಗೆ ಪರಿಹಾರ ಸಿಗುವ ಹಲವಾರು ವಿಶೇಷ ಆಸನಗಳನ್ನು ಶಿಬಿರದಲ್ಲಿ ಕಲಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9945614565, 9141096102 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: