ಮೈಸೂರು

ಚಾಕು ತೋರಿಸಿ ಚಿನ್ನದ ಸರ ಕಸಿದು ಪರಾರಿಯಾದ ದುಷ್ಕರ್ಮಿಗಳು

ಮೈಸೂರು,ಜೂ.24-ಚಾಕು ತೋರಿಸಿ ಮಹಿಳೆಯನ್ನು ಬೆದರಿಸಿ ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಮಾನಸಿ ನಗರದ ಬಿ.ಎಸ್.ಎನ್.ಎಲ್. ಲೇಔಟ್ ನಲ್ಲಿ ನಡೆದಿದೆ.

ಪಲ್ಸರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ೩೫ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಅಧ್ಯಯನ ಶಾಲೆಯ ಶಿಕ್ಷಕಿ ಇಂದಿರಾ (೩೯) ಸರ ಕಳೆದುಕೊಂಡವರು. ಮೈಸೂರು ಗ್ರಾಮಾಂತರ ಪೊಲೀಸ್ ರಿಂದ ಪರಿಶೀಲನೆ ನಡೆಸಿದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: