ದೇಶಪ್ರಮುಖ ಸುದ್ದಿ

ಜುಲೈ 17 ರಿಂದ ಪಾರ್ಲಿಮೆಂಟ್ ನ ಮಳೆಗಾಲದ ಅಧಿವೇಶನ

ನವದೆಹಲಿ, ಜೂ.24: ಪಾರ್ಲಿಮೆಂಟ್ ನ ಮಳೆಗಾಲದ ಅಧಿವೇಶನವು ಜುಲೈ 17 ರಿಂದ ಆಗಸ್ಟ್ 11 ರ ತನಕ ನಡೆಯಲಿದೆ.

ಗೃಹ ಸಚಿವ ರಾಜ್ ನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಮಳೆಗಾಲದ  ಅಧಿವೇಶನ ನಡೆಸಲು ಶಿಫಾರಸ್ಸು ಮಾಡಿದೆ.

ಅಧಿವೇಶನದ ಮೊದಲ ದಿನವೇ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ವರದಿ: ಎಲ್.ಜಿ)

 

 

Leave a Reply

comments

Related Articles

error: