ಸುದ್ದಿ ಸಂಕ್ಷಿಪ್ತ

ಜೂ.26ಕ್ಕೆ ಮೀಡಿಯ ನಾಟಕ ಪ್ರದರ್ಶನ

ಮೈಸೂರು.ಜೂ.24 : ನಾಟ್ಯಶಿವ ಸಾಂಸ್ಕೃತಿಕ ಟ್ರಸ್ಟ್ ಜೂ.26ರ ಸಂಜೆ 6.30ಕ್ಕೆ ಕಲಾಮಂದಿರದಲ್ಲಿ ನಾಟ್ಯರಂಗ ಶಿರಸಿ ಅಭಿನಯಿಸುವ ಗ್ರೀಕ್ ಟ್ರಾಜಡಿ ನಾಟಕ ‘ಮೀಡಿಯ’ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಉದ್ಘಾಟಿಸುವರು. ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ದನ ಜನ್ನಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: