ಸುದ್ದಿ ಸಂಕ್ಷಿಪ್ತ

ನಟನರಂಗ ತಂಡದಿಂದ ಬಹುಮುಖಿ ನಾಟಕ

ಮೈಸೂರು.ಜೂ.24 : ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಹವ್ಯಾಸಿ ನಾಟಕೋತ್ಸವದಲ್ಲಿ ಜೂ.25ರ ಸಂಜೆ 6.30ಕ್ಕೆ ರಂಗಮಂದಿರದ ಭೂಮಿಗೀತದಲ್ಲಿ  ನಗರದ ನಟನ ರಂಗ ತಂಡದಿಂದ ವಿವೇಕ ಶಾನಭಾಗ ರಚನೆಯ, ಮೇಘ ಸಮೀರ ನಿರ್ದೇಶನದ ಬಹುಮುಖಿ ನಾಟಕ ಪ್ರದರ್ಶಿಸಲಿದೆ. (ಕೆ.ಎಂ.ಆರ್)

Leave a Reply

comments

Related Articles

error: