ಸುದ್ದಿ ಸಂಕ್ಷಿಪ್ತ

ಜೂ.28 ರಿಂದ ಆರ್ಟ್ ಆಫ್ ಲೀವಿಂಗ್ ಶಿಬಿರ

ಮೈಸೂರು.ಜೂ.24 : ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲೀವಿಂಗ್ ಶಿಬಿರವನ್ನು ಜೂ.28 ರಿಂದ ಜುಲೈ2ರವರೆಗೆ ವಿಜಯನಗರ ಮೊದಲನೇ ಹಂತದ ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಬೆಳಿಗ್ಗೆ 6 ರಿಂದ 8ರವರೆಗೆ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9448486678, 9845685892 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: