ಸುದ್ದಿ ಸಂಕ್ಷಿಪ್ತ

ಜೂ.25ಕ್ಕೆ ಕೌನ್ಸಿಲ್ ಸಭೆ

ಮೈಸೂರು.ಜೂ.24 : ಹಿಮೋಫಿಲಿಯಾ ಸೊಸೈಟಿ-ಮೈಸೂರು ಚಾಪ್ಟರ್ ನಿಂದ ಜೂ.25ರಂದು ಬೆಳಿಗ್ಗೆ 10ಕ್ಕೆ ಯಾದವಗಿರಿಯ ಹೋಟೆಲ್ ಕಂಪರ್ಟ್ ಸೂಟ್ಸ್ ನಲ್ಲಿ ಹಿಮೋಫಿಲಿಯ ಫೆಡರೆಷನ್ ಸೌಥರ್ನ್ ಕೌನ್ಸಿಲ್ ಸಭೆಯನ್ನು ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: