ಮೈಸೂರು

ಸೆಪ್ಟೆಂಬರ್ 2: ಉಚಿತ ಮಣ್ಣಿನ ಗಣೇಶ ಮೂರ್ತಿ ವಿತರಣೆ ಕಾರ್ಯಕ್ರಮ

ಮೈಸೂರಿನ ಅರಿವು ಸಂಸ್ಥಯಿಂದ ಪರಿಸರ ಹಾಗೂ ಜಲ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಉಚಿತವಾಗಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ವಿತರಣೆಯನ್ನು ಸೆಪ್ಟೆಂಬರ್ 2ರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ. ನಗರದ  ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ವಿತರಿಸಲಾಗುತ್ತಿದೆ. ಮುಖ್ಯ ಅತಿಥಿಗಳಾಗಿ ಡಿ.ಟಿ.ಪ್ರಕಾಶ್, ರಘು ಕೌಟಿಲ್ಯ, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್, ನಟರಾಜ್ ಜೋಯಿಷ್, ಜೆಡಿಎಸ್. ಮುಖಂಡ  ಎಸ್.ಬಿ.ಐ ಮಂಜು, ಉದ್ಯಮಿ ಮಂಜುನಾಥ್, ಅರಿವು ಸಂಸ್ಥೆಯ ಸ್ಥಾಪಕ ಶ್ರೀಕಾಂತ ಕಶ್ಯಪ್ ಮತ್ತು ವಿಕ್ರಂ ಭಾಗವಹಿಸುವರು.

Leave a Reply

comments

Related Articles

error: