ಸುದ್ದಿ ಸಂಕ್ಷಿಪ್ತ

ಜೂ.27ಕ್ಕೆ ಹೆಚ್.ವಿಶ್ವನಾಥ್ ರೊಂದಿಗೆ ಮಾಧ್ಯಮ ಸಂವಾದ

ಮೈಸೂರು.ಜೂ.26 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಜೂ.27ರ ಬೆಳಿಗ್ಗೆ 11ಕ್ಕೆ ಮಾಜಿ ಸಚಿವ ಹೆಚ್. ವಿಶ್ವನಾಥ ಅವರೊಂದಿಗೆ ಮಾಧ್ಯಮ ಸಂವಾದವನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ದೀಪಕ್ .ಕೆ. ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: