ಸುದ್ದಿ ಸಂಕ್ಷಿಪ್ತ

ಛಾಯಾಗ್ರಾಹಕ ಅನುರಾಗ ಬಸವರಾಜ್ ಗೆ ಸನ್ಮಾನ

ಮೈಸೂರು.ಜೂ.26 : ಮೈಸೂರು ಕನ್ನಡ ವೇದಿಕೆಯು ಜೂ.27ರ ಬೆಳಿಗ್ಗೆ 10.30ಕ್ಕೆ ಪತ್ರಕರ್ತರ ಸಂಘದಲ್ಲಿ, ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಗ್ರಾಹಕ ಅನುರಾಗ್ ಬಸವರಾಜ್ ಅವರಿಗೆ ಪದ್ಮಶ್ರೀ ದಿ|| ಸತ್ಯನ್ ಪ್ರಶಸ್ತಿಯನ್ನು ನೀಡಿ ಗೌರವಿಸುವುದು. ವನ್ಯಜೀವಿ ಛಾಯಾಗ್ರಾಹಕ ಹಾಗೂ ವನ್ಯ ಜೀವಿ ಸಂಶೋಧಕ ಕೃಪಾಕರ ಸೇನಾನಿಯವರು ಪುರಸ್ಕರಿಸುವರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ನೇತ್ರರಾಜು, ಬನ್ನೂರು ಕೆ.ರಾಜು, ಎಂ.ಬಿ.ವಿಶ್ವನಾಥ್, ಎಸ್. ಬಾಲಕೃಷ್ಣ ಹಾಜರಿರುವರು.(ಕೆ.ಎಂ.ಆರ್)

Leave a Reply

comments

Related Articles

error: