ಮೈಸೂರು

ಅಮೆರಿಕ ಜೆ.ಎಸ್.ಎಸ್. ಸ್ಪಿರುಚ್ಯುಯಲ್ ಮಿಷನ್ ನಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮೈಸೂರು.ಜೂ.26 : ಅಮೆರಿಕದ ಜೆ.ಎಸ್.ಎಸ್. ಸ್ಪಿರುಚ್ಯುಯಲ್ ಮಿಷನ್ ನಲ್ಲಿ ಈಚೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗ ಗುರು ಬಾಬಾ ರಾಮದೇವ್ ಉದ್ಘಾಟಿಸಿ ಪ್ರಾತ್ಯಕ್ಷಿಕೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥಶ್ರೀಗಳು ಸಾನಿಧ್ಯ ವಹಿಸಿದ್ದರು. ಜೆ.ಎಸ್.ಎಸ್ ಸ್ಪಿರುಚ್ಯುಯಲ್ ಮಿಷನ್ ಸಲಹಾ ಸಮಿತಿ ಅಧ್ಯಕ್ಷ ಸುಭಾಷ ಮಲಗನ್ , ಸಲಹೆಗಾರ ಕುಮಾರ್ ರಾಜಶೇಖರ್, ಸುರೇಶ್ ದಾಸರಿ, ಸಂಜಾತ ಸೂಲಕುಂಟೆ, ಸ್ವಾಮಿ ವಿಶ್ವಾಂಗ್ ಹಾಗೂ ಇತರರು ಪಾಲ್ಗೊಂಡಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: