ಮೈಸೂರು

ಕರುಣಾಮಯಿ ಫೌಂಡೇಶನ್‍ನಿಂದ ಉಚಿತ ದಂತ ತಪಾಸಣಾ ಶಿಬಿರ

ಮೈಸೂರಿನ ಕರುಣಾಮಯಿ ಫೌಂಡೇಶನ್‍ನಿಂದ ಶ್ರೀಮತಿ  ಪದ್ಮಿನಿ ಶಂಕರ ಅವರ ಸ್ಮರಾಣರ್ಥ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ನಡೆಸಲಾಯಿತು. ವಿಶೇಷ ಮಕ್ಕಳ (ಬುದ್ಧಿಮಾಂದ್ಯ) ತರಬೇತಿ ಶಾಲೆಯ 40 ಮಕ್ಕಳನ್ನು ಯೂನಿಕ್ ದಂತ ಕ್ಲಿನಿಕ್ ನ ಡಾ. ಬಾನುಮತಿ ತಪಾಸಣೆ ನಡೆಸಿದರು. ಜಿಲ್ಲಾ ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಚರಣ್ ಕುಮಾರ್ ಜಿ.ಸಿ, ಕಾರ್ಯದರ್ಶಿ ಸೌಮ್ಯ, ಶಾಲೆಯ ಶಿಕ್ಷಕ ವರ್ಗ ಹಾಗೂ ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

comments

Related Articles

error: