ಕರ್ನಾಟಕ

ಡೆಂಗ್ಯೂ ಗೆ ಬಾಲಕ ಬಲಿ!

ಚಾಮರಾಜನಗರ, ಜೂ.27:  ಶಾಲಾ ಬಾಲಕನೋರ್ವನಿಗೆ ಡೆಂಗ್ಯೂ ಜ್ವರ ಬಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ದೊಡ್ಡೆರಾಯಪೇಟೆ ಗ್ರಾಮದ ಮಹದೇವ್ ಎಂಬುವರ ಮಗ ವಿಶ್ವಾಸ್ (7)  ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾನೆ‌.

ಚಾಮರಾಜನಗರದ ‌ಸಂತ ಜೋಸೆಫ್ ಶಾಲೆಯಲ್ಲಿ ಎರಡನೆ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ ವಿಶ್ವಾಸ್ ಗೆ ಶಾಲಾ ಆಡಳಿತ ಮಂಡಳಿ ಸಂತಾಪ ಸೂಚಿಸಿ ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ. (ವರದಿ: ಆರ್.ಎಸ್.ವಿ, ಎಲ್.ಜಿ)

Leave a Reply

comments

Related Articles

error: