ಮೈಸೂರು

ಹರಿವಿದ್ಯಾಲಯ ಶಾಲೆಗೆ ಚಿನ್ನದ ಪದಕ

ಕಳೆದ ಆಗಸ್ಟ್ 6 ಮತ್ತು 7ರಂದು ಸಿಕಂದರಾಬಾದ್‍ನಲ್ಲಿ ಜರುಗಿದ ಆರನೇ ರಾಷ್ಟ್ರೀಯ ಸ್ಪೀಡ್‍ಬಾಲ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಮೈಸೂರಿನ ಬೋಗಾದಿಯಲ್ಲಿರುವ ಹರಿವಿದ್ಯಾಲಯಕ್ಕೆ ಚಿನ್ನದ ಪದಕಗಳು ಲಭಿಸಿದೆ. ಸ್ಪರ್ಧೆಯಲ್ಲಿ  ನಾಲ್ಕನೆ ತರಗತಿಯ ನರೇಂದ್ರ ಸೂಪರ್ ಸೊಲ್ ಹಾಗೂ ಸಿಂಗಲ್ಸ್ ನಲ್ಲಿ   ಚಿನ್ನದ ಪದಕವನ್ನು ಗಳಿಸಿದ್ದಾನೆ. 6ನೇ ತರಗತಿಯ ಲಲಿತ್ ಗೌಡ ಸೂಪರ್ ಸೊಲ್ ನಲ್ಲಿ ಬಂಗಾರ ಮತ್ತು ಸಿಂಗಲ್ಸ್ ನಲ್ಲಿ ಕಂಚಿನ ಪದಕದ ವಿಜೇತರಾಗಿದ್ದಾನೆ. ಇವರುಗಳ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯು ಶುಭ ಕೋರಿದೆ.

Leave a Reply

comments

Related Articles

error: