ಸುದ್ದಿ ಸಂಕ್ಷಿಪ್ತ

ಧರಣಿ ಜೂ.28ಕ್ಕೆ

ಮೈಸೂರು.ಜೂ.27 : ಕರ್ನಾಟಕ ಸೇನಾ ಪಡೆಯು ಚಾಮುಂಡಿ ಬೆಟ್ಟದಲ್ಲಿರುವ ಅವ್ಯವಸ್ಥೆಯನ್ನು ಖಂಡಿಸಿ ಜೂ.28ರ ಬೆಳಿಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವುದು. (ಕೆ.ಎಂ.ಆರ್)

Leave a Reply

comments

Related Articles

error: