ಸುದ್ದಿ ಸಂಕ್ಷಿಪ್ತ

ರಕ್ತದಾನ ಶಿಬಿರ ಜೂ.28ಕ್ಕೆ

ಮೈಸೂರು.ಜೂ.27 : ಎನ್.ರಂಗ ರಾವ್ ಅಂಡ್ ಸನ್ಸ್ ಪ್ರೈ.ಲಿ., ಜೂ.28ರ ಬೆಳಿಗ್ಗೆ 10ಕ್ಕೆ ಕಚೇರಿಯಲ್ಲಿ ರಕ್ತದಾನ ಶಿಬಿರವನ್ನು ಅಯೋಜಿಸಿದೆ. ಸಂಸದ ಪ್ರತಾಪ್ ಸಿಂಹ ಉದ್ಘಾಟಿಸುವರು. ಜೀವನಾಧಾರ ರಕ್ತ ನಿಧಿಯ ಡಾ.ಮಂಜುನಾಥ್, ಎನ್.ಆರ್.ಗ್ರೂಪ್ ಅಧ್ಯಕ್ಷ ಆರ್.ಗುರು, ನಿರ್ದೇಶಕರಾದ ಅರ್ಜುನ್ ರಂಗ, ಪವನ್ ರಂಗ, ವಿಷ್ಣು ರಂಗ, ಅನಿರುದ್ಧ ರಂಗ. (ಕೆ.ಎಂ.ಆರ್)

Leave a Reply

comments

Related Articles

error: