ಸುದ್ದಿ ಸಂಕ್ಷಿಪ್ತ

ಔಷಧ ವಿತರಣೆ

ಮೈಸೂರು.ಜೂ.27 : ಶಿವಮೊಗ್ಗದ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್   ರಾಜ್ಯಾಧ್ಯಕ್ಷ ಡಾ.ಕೆ.ಎಂ.ಪ್ರಸಾದಯ್ಯ, ಡಾ.ಜಯರಾಮ್, ಡಾ.ಈಶ್ವರ್ ಹಾಗೂ ಇತರರು ಚಾಮಲಾಪುರ ಬೀದಿಯಲ್ಲಿ ಚಿಕನ್ ಗುನ್ಯಾ, ಡೆಂಗ್ಯೂ, ಹೆಚ್.1ಎನ್1 ರೋಗಿಗಳಿಗೆ ಉಚಿತ ಔಷಧಿ ಹಾಗೂ ಕಷಾಯವನ್ನು ವಿತರಿಸಿದರು. (ಕೆ.ಎಂ.ಆರ್)

Leave a Reply

comments

Related Articles

error: