ಸುದ್ದಿ ಸಂಕ್ಷಿಪ್ತ

ಜೂ.28ಕ್ಕೆ ಕಷಾಯ ವಿತರಣೆ

ಮೈಸೂರು.ಜೂ.27 : ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ನಿಂದ ಜೂ.28ರಂದು ಕನಕದಾಸ ನಗರದ ಆಯುಷ್ ಮಟ್ ಯೋಗ ಕೇಂದ್ರದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರವೆಗೆ ಹೆಚ್.1.ಎನ್.1, ಚಿಕನ್ ಗುನ್ಯಾ, ಡೆಂಗ್ಯೂ ನಿಯಂತ್ರಣಕ್ಕೆ ಕಷಾಯವನ್ನು ವಿತರಿಸಲಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು. (ಕೆ.ಎಂ.ಆರ್)

Leave a Reply

comments

Related Articles

error: