ಸುದ್ದಿ ಸಂಕ್ಷಿಪ್ತ

ಜುಲೈ 7ಕ್ಕೆ ವೈದ್ಯರ ದಿನಾಚರಣೆ

ಮೈಸೂರು.ಜೂ.27 : ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆಯು ಜುಲೈ 7ರ ಸಂಜೆ 7.30ಕ್ಕೆ ಹೋಟೆಲ್ ರೂಸ್ಟ್ ನಲ್ಲಿ ವೈದ್ಯಕೀಯ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರವನ್ನು  ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2421628, 9448459155, 8867291249 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: